ಅನುಶ್ರೀ ಅವರು ಒಂದು ಎಪಿಸೋಡ್ಗೆ 1,00,000 ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂದು ಮೂಲಗಳಿಂದ ತಿಳಿದುಬಂದಿದೆ ಅನುಶ್ರೀ ಅವರು ಸಿನಿಮಾದಲ್ಲಿಯೂ ನಟಿಸಿದ್ದಾರೆ. ಅನುಶ್ರೀ 25 ಜನವರಿ 1988 ರಂದು ಜನಿಸಿದರು. ಮೂಲತಃ ಮಂಗಳೂರಿನವರಾಗಿರುವ ಅನುಶ್ರೀ ತಂದೆ ಹೆಸರು ಸಂಪತ್ ಎಂದು ಕೆಲವು ವರದಿಗಳಲ್ಲಿ ಉಲ್ಲೇಖಿಸಲಾಗಿದೆ. Anchor Anushree Interview: ಕನ್ನಡ ಕಿರುತೆರೆ ಪ್ರೇಕ್ಷಕರ ಅಚ್ಚುಮೆಚ್ಚಿನ ಆಂಕರ್, ನಟಿ ಅನುಶ್ರೀ ಇದೇ ಮೊದಲ ಬಾರಿಗೆ ತುಳು ಯೂಟ್ಯೂಬ್ ಚಾನೆಲ್ "ದಿ ಪವರ್ ಹೌಸ್ ... ಕನ್ನಡ ನಟಿ ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಕೊಡಗು ಮೂಲದ ರೋಷನ್ ಎಂಬುವರನ್ನ ಅನುಶ್ರೀ ಮದುವೆಯಾಗಿದ್ದಾರೆ.